ಭಾರತ ಸರ್ಕಾರದ Eklavya Model Residential Schools (EMRS) – ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಪ್ರಮುಖ ಯೋಜನೆ. ಈಗ 2025 ನೇ ಸಾಲಿನಲ್ಲಿ 7,267 ಹುದ್ದೆಗಳ ಬೃಹತ್ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ. ಇದು ಶಿಕ್ಷಕ ವೃತ್ತಿ ಹಾಗೂ ಕೇಂದ್ರ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ದೊಡ್ಡ ಚಾನ್ಸ್. ತಪ್ಪದೆ ಲೇಖನವನ್ನು ಕೊನೆವರೆಗೂ ಓದಿ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.
ಹುದ್ದೆಗಳ ವಿವರ
| ಹುದ್ದೆ | ಹುದ್ದೆಗಳ ಸಂಖ್ಯೆ |
|---|---|
| ಪ್ರಿನ್ಸಿಪಾಲ್ | 225 |
| PGT (Post Graduate Teacher) | 1,460 |
| TGT (Trained Graduate Teacher) | 3,962 |
| ಫಿಮೇಲ್ ಸ್ಟಾಫ್ ನರ್ಸ್ | 550 |
| ಹಾಸ್ಟೇಲ್ ವಾರ್ಡನ್ | 635 |
| ಅಕೌಂಟೆಂಟ್ | 61 |
| JSA (Junior Secretariat Assistant) | 228 |
| ಲ್ಯಾಬ್ ಅಟೆಂಡೆಂಟ್ | 146 |
ಈ ಬಾರಿ ಹುದ್ದೆಗಳು ಕೇವಲ ಶಿಕ್ಷಕರಿಗೇ ಸೀಮಿತವಲ್ಲ! ಆಡಳಿತ ಸಿಬ್ಬಂದಿ, ನರ್ಸ್, ಲ್ಯಾಬ್ ಅಟೆಂಡೆಂಟ್, ವಾರ್ಡನ್ ಸೇರಿದಂತೆ ಅನೇಕ ವಿಭಾಗಗಳಲ್ಲಿ ಖಾಲಿ ಹುದ್ದೆಗಳು ಲಭ್ಯವಿವೆ.
ಶೈಕ್ಷಣಿಕ ಅರ್ಹತೆ
- ಪ್ರಿನ್ಸಿಪಾಲ್ – ಸ್ನಾತಕೋತ್ತರ ಪದವಿ + B.Ed
- PGT – ಸ್ನಾತಕೋತ್ತರ ಪದವಿ + B.Ed
- TGT – ಪದವಿ + B.Ed/M.Ed
- ಫಿಮೇಲ್ ಸ್ಟಾಫ್ ನರ್ಸ್ – B.Sc. Nursing
- ಹಾಸ್ಟೇಲ್ ವಾರ್ಡನ್ – ಯಾವುದೇ ಪದವಿ
- ಅಕೌಂಟೆಂಟ್ – ಕಾಮರ್ಸ್ ಪದವಿ
- JSA – PUC + ಟೈಪಿಂಗ್ ಜ್ಞಾನ
- ಲ್ಯಾಬ್ ಅಟೆಂಡೆಂಟ್ – SSLC/PUC (Science) + Lab Techniques Diploma
ಈ ಹುದ್ದೆಗಳಿಗೆ ಪದವಿ, ಸ್ನಾತಕೋತ್ತರ ಮತ್ತು ಡಿಪ್ಲೊಮಾ ಹೊಂದಿರುವವರಿಗೆ ಎಲ್ಲಾರಿಗೂ ಅವಕಾಶ ನೀಡಲಾಗಿದ್ದೆ.
ವಯೋಮಿತಿ
- ಪ್ರಿನ್ಸಿಪಾಲ್ – ಗರಿಷ್ಠ 50 ವರ್ಷ
- PGT – 40 ವರ್ಷ
- TGT / ನರ್ಸ್ / ವಾರ್ಡನ್ – 35 ವರ್ಷ
- ಇತರೆ ಹುದ್ದೆಗಳು – 30 ವರ್ಷ
SC/ST, OBC, PWD ಮತ್ತು ಮಹಿಳಾ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಕೇಂದ್ರ ಸರಕಾರದ ನಿಯಮಾನುಸಾರ ಲಭ್ಯ.
ವೇತನ ಶ್ರೇಣಿ (7ನೇ ವೇತನ ಆಯೋಗ ಪ್ರಕಾರ)
| ಹುದ್ದೆ | ವೇತನ ಶ್ರೇಣಿ (₹) |
|---|---|
| ಪ್ರಿನ್ಸಿಪಾಲ್ | 78,800 – 2,09,200 |
| PGT | 47,600 – 1,51,100 |
| TGT | 44,900 – 1,42,400 |
| ನರ್ಸ್ / ವಾರ್ಡನ್ | 29,200 – 92,300 |
| JSA | 19,900 – 63,200 |
| ಲ್ಯಾಬ್ ಅಟೆಂಡೆಂಟ್ | 18,000 – 56,900 |
ಅತ್ಯುತ್ತಮ ವೇತನ + ಭದ್ರತೆ + ಭವಿಷ್ಯದಲ್ಲಿ ಬಡ್ತಿ ಮತ್ತು ಭತ್ಯೆಗಳು – ಕೇಂದ್ರ ಸರ್ಕಾರಿ ಉದ್ಯೋಗದ ಎಲ್ಲಾ ಸೌಲಭ್ಯಗಳು ಕಡ್ಡಾಯವಾಗಿ ಸಿಗುತ್ತೆ.
ಆಯ್ಕೆ ಪ್ರಕ್ರಿಯೆ
- Tier-1 & Tier-2 OMR ಪರೀಕ್ಷೆ
- ಸ್ಕಿಲ್ ಟೆಸ್ಟ್ (ಅಗತ್ಯವಿದ್ದರೆ)
- ಸಂದರ್ಶನ
ಎಲ್ಲರನ್ನೂ ಪಾರದರ್ಶಕ ಹಾಗೂ ಸಾಮರ್ಥ್ಯ ಆಧಾರಿತ ಆಯ್ಕೆ ಮಾಡಲಾಗುತ್ತೆ.
ಅರ್ಜಿ ಸಲ್ಲಿಕೆ ಹಂತಗಳು
- ಅಧಿಕೃತ ಅಧಿಸೂಚನೆ ಓದಿ, ಅರ್ಹತೆ ಪರಿಶೀಲಿಸಿ.
- EMRS ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಿ.
- ಸರಿಯಾದ ವಿವರಗಳನ್ನು ತುಂಬಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ನಿಗದಿತ ಅರ್ಜಿ ಶುಲ್ಕ ಪಾವತಿಸಿ.
ಅರ್ಜಿ ಶುಲ್ಕ
- ಪ್ರಿನ್ಸಿಪಾಲ್ – ₹2,000
- PGT & TGT – ₹1,500
- ಇತರೆ ಹುದ್ದೆಗಳು – ₹1,000
- ಪ್ರೊಸೆಸಿಂಗ್ ಶುಲ್ಕ – ₹500
ಪ್ರಮುಖ ದಿನಾಂಕಗಳು
- ಅರ್ಜಿ ಪ್ರಾರಂಭ: ಸೆಪ್ಟೆಂಬರ್ 19, 2025
- ಅಂತಿಮ ದಿನಾಂಕ: ಅಕ್ಟೋಬರ್ 23, 2025
klavya Model Residential School Recruitment 2025 ಕೇವಲ ಒಂದು ನೇಮಕಾತಿ ಪ್ರಕಟಣೆ ಮಾತ್ರವಲ್ಲ – ಇದು ಭಾರತದ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಮಹತ್ವದ ಹೆಜ್ಜೆ. ಒಟ್ಟು 7,267 ಹುದ್ದೆಗಳ ಭರ್ತಿ ಮೂಲಕ ಸಾವಿರಾರು ಕುಟುಂಬಗಳಿಗೆ ಉದ್ಯೋಗಾವಕಾಶ ಸಿಗಲಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕಲಿದೆ.
ನೀವು ಶಿಕ್ಷಕ ವೃತ್ತಿ ಅಥವಾ ಕೇಂದ್ರ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿದ್ದರೆ, ಈ ನೇಮಕಾತಿ ನಿಮ್ಮ ಜೀವನದಲ್ಲಿ ಹೊಸ ತಿರುವು ತರಬಲ್ಲದು.ಸಂಪೂರ್ಣ ಲೇಖನವನ್ನು ಓದಿ ನಿಮ್ಮ ಅಮೂಲ್ಯವಾದ ಸಮಯ ನೀಡಿದಕ್ಕೆ ಧನ್ಯವಾದ.
Mahesh is the founder and editor of Vidyamana.com, a Kannada website dedicated to news, technology updates, and cultural content. With 5 years of experience in digital journalism, he is passionate about providing accurate, engaging, and useful information to his readers.
Mahesh believes in making knowledge accessible to everyone and enjoys exploring new topics, sharing insights, and connecting with the community. His work focuses on regional news, technology trends, and cultural stories that matter to Kannada-speaking audiences.
When not writing or editing, Mahesh enjoys reading, learning about new digital tools, and engaging with his readers to better understand their interests and needs.
Connect with Mahesh
Email: [email protected]
Twitter: @MaheshVidyamana
