ಕರ್ನಾಟಕದ ವಿದ್ಯಾರ್ಥಿಗಳು ಕಳೆದ ಕೆಲ ದಿನಗಳಿಂದ 2026 SSLC ಮತ್ತು 2nd PUC ಪರೀಕ್ಷೆಗಳ ಅಂತಿಮ ವೇಳಾಪಟ್ಟಿಗೆ ಕಾಯುತ್ತಿದ್ದರು. ಈಗ ಆ ನಿರೀಕ್ಷೆಗೆ ತೆರೆ ಬಿದ್ದಿದೆ. ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ ಇಂದು (ನವೆಂಬರ್ 05) ಅಧಿಕೃತವಾಗಿ SSLC ಪರೀಕ್ಷೆ, ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು ಪರೀಕ್ಷೆ-2 ರ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಈ ವೇಳಾಪಟ್ಟಿಯನ್ನು ರಾಜ್ಯದ ಎಲ್ಲಾ ಶಾಲೆ/ಕಾಲೇಜುಗಳ ನೋಟಿಸ್ ಬೋರ್ಡ್ ಮೇಲೆ ಪ್ರಕಟಿಸಬೇಕೆಂದು ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತಯಾರಿ ಆರಂಭಿಸಬೇಕು.
SSLC (10ನೇ ತರಗತಿ) ಪರೀಕ್ಷೆ 2026 ವೇಳಾಪಟ್ಟಿ
ಪರೀಕ್ಷೆಗಳು: ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ
| ದಿನಾಂಕ | ವಿಷಯ |
|---|---|
| ಮಾರ್ಚ್ 18 | ಪ್ರಥಮ ಭಾಷೆಗಳು – ಕನ್ನಡ, ತೆಲುಗು, ಹಿಂದಿ, ತಮಿಳು, ಉರ್ದು, ಇಂಗ್ಲೀಷ್, ಸಂಸ್ಕೃತ ಮತ್ತಿತರ |
| ಮಾರ್ಚ್ 23 | ವಿಜ್ಞಾನ / ರಾಜ್ಯಶಾಸ್ತ್ರ / ಸಂಗೀತ |
| ಮಾರ್ಚ್ 25 | ದ್ವಿತೀಯ ಭಾಷೆ – ಇಂಗ್ಲೀಷ್ / ಕನ್ನಡ |
| ಮಾರ್ಚ್ 28 | ಗಣಿತ / ಸಮಾಜಶಾಸ್ತ್ರ |
| ಮಾರ್ಚ್ 30 | ತೃತೀಯ ಭಾಷೆ – ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಉರ್ದು, ಕೊಂಕಣಿ, ತುಳು ಮತ್ತಿತರ |
| ಏಪ್ರಿಲ್ 1 | ಅರ್ಥಶಾಸ್ತ್ರ / ಎಲೆಕ್ಟ್ರಿಕಲ್ & ಮೆಕ್ಯಾನಿಕಲ್ ಎಂಜಿನಿಯರಿಂಗ್ ಮೂಲಭಾಗ |
| ಏಪ್ರಿಲ್ 2 | ಸಮಾಜ ವಿಜ್ಞಾನ |
2nd PUC ಪರೀಕ್ಷೆ 1 ವೇಳಾಪಟ್ಟಿ
ಪರೀಕ್ಷೆಗಳು: ಫೆಬ್ರವರಿ 28ರಿಂದ ಮಾರ್ಚ್ 17, 2026
| ದಿನಾಂಕ | ವಿಷಯ |
|---|---|
| ಫೆಬ್ರವರಿ 28 | ಕನ್ನಡ / ಅರಬಿಕ್ |
| ಮಾರ್ಚ್ 2 | ಭೂಗೋಳಶಾಸ್ತ್ರ / ಮನಶಾಸ್ತ್ರ / ಸಂಖ್ಯಾಶಾಸ್ತ್ರ |
| ಮಾರ್ಚ್ 3 | ಇಂಗ್ಲೀಷ್ |
| ಮಾರ್ಚ್ 4 | ತಮಿಳು / ತೆಲುಗು / ಮಲಯಾಳಂ / ಮರಾಠಿ / ಉರ್ದು / ಸಂಸ್ಕೃತ / ಫ್ರೆಂಚ್ |
| ಮಾರ್ಚ್ 5 | ಇತಿಹಾಸ |
| ಮಾರ್ಚ್6 | ಭೌತಶಾಸ್ತ್ರ |
| ಮಾರ್ಚ್ 7 | ಐಚ್ಛಿಕ ಕನ್ನಡ / ವ್ಯವಹಾರ ಅಧ್ಯಯನ / ಭೂಗರ್ಭಶಾಸ್ತ್ರ |
| ಮಾರ್ಚ್ 9 | ರಸಾಯನಶಾಸ್ತ್ರ / ಶಿಕ್ಷಣಶಾಸ್ತ್ರ / ಮೂಲ ಗಣಿತ |
| ಮಾರ್ಚ್10 | ಅರ್ಥಶಾಸ್ತ್ರ |
| ಮಾರ್ಚ್ 11 | ತರ್ಕಶಾಸ್ತ್ರ / ವಿದ್ಯುನ್ಮಾನ ಶಾಸ್ತ್ರ / ಗೃಹ ವಿಜ್ಞಾನ |
| ಮಾರ್ಚ್ 12 | ಹಿಂದಿ |
| ಮಾರ್ಚ್ 13 | ರಾಜ್ಯಶಾಸ್ತ್ರ |
| ಮಾರ್ಚ್ 14 | ಲೆಕ್ಕಶಾಸ್ತ್ರ / ಗಣಿತ |
| ಮಾರ್ಚ್ 16 | ಸಮಾಜಶಾಸ್ತ್ರ / ಜೀವಶಾಸ್ತ್ರ / ಗಣಕ ವಿಜ್ಞಾನ |
| ಮಾರ್ಚ್ 17 | ಸಂಗೀತ / ಆಟೋಮೊಬೈಲ್ / ಆರೋಗ್ಯ ರಕ್ಷಣೆ / ಬ್ಯೂಟಿ ಅಂಡ್ ವೆಲ್ನೆಸ್ |
2nd PUC ಪರೀಕ್ಷೆ 2 (ವಾರ್ಷಿಕ ಅಂತಿಮ ಪರೀಕ್ಷೆ) ವೇಳಾಪಟ್ಟಿ
ಪರೀಕ್ಷೆಗಳು: ಏಪ್ರಿಲ್ 25ರಿಂದ ಮೇ 9, 2026
| ದಿನಾಂಕ | ವಿಷಯ |
|---|---|
| ಏಪ್ರಿಲ್ 25 | ಕನ್ನಡ / ಅರಬಿಕ್ |
| ಏಪ್ರಿಲ್ 27 | ಐಚ್ಛಿಕ ಕನ್ನಡ / ತರ್ಕಶಾಸ್ತ್ರ / ಲೆಕ್ಕಶಾಸ್ತ್ರ / ಜೀವಶಾಸ್ತ್ರ |
| ಏಪ್ರಿಲ್ 28 | ರಾಜ್ಯಶಾಸ್ತ್ರ / ವಿದ್ಯುನ್ಮಾನ ಶಾಸ್ತ್ರ / ಗಣಕ ವಿಜ್ಞಾನ |
| ಏಪ್ರಿಲ್ 29 | ಗಣಿತ / ಗೃಹ ಗಣಿತ / ಮೂಲ ವಿಜ್ಞಾನ |
| ಏಪ್ರಿಲ್ 30 | ಅರ್ಥಶಾಸ್ತ್ರ |
| ಮೇ 2 | ಇತಿಹಾಸ / ರಸಾಯನಶಾಸ್ತ್ರ |
| ಮೇ 4 | ಇಂಗ್ಲೀಷ್ |
| ಮೇ 5 | ಹಿಂದಿ |
| ಮೇ 6 | ವ್ಯವಹಾರ ಅಧ್ಯಯನ / ಭೌತಶಾಸ್ತ್ರ / ಶಿಕ್ಷಣ ಶಾಸ್ತ್ರ |
| ಮೇ 7 | ಸಮಾಜ ಶಾಸ್ತ್ರ / ಸಂಖ್ಯಾಶಾಸ್ತ್ರ |
| ಮೇ 8 | ಮನಶಾಸ್ತ್ರ / ಭೂಗೋಳ ಶಾಸ್ತ್ರ / ಭೂಗರ್ಭ ಶಾಸ್ತ್ರ |
| ಮೇ 9 | ತಮಿಳು / ತೆಲುಗು / ಮಲಯಾಳಂ / ಮರಾಠಿ / ಉರ್ದು / ಸಂಸ್ಕೃತ / ಫ್ರೆಂಚ್ |
ವಿದ್ಯಾರ್ಥಿಗಳಿಗೆ ಮುಖ್ಯ ಸಲಹೆಗಳು:
- ಇದೀಗಿನಿಂದಲೇ ನಿಯಮಿತವಾಗಿ ಓದಲು ಆರಂಭಿಸಿ.
- ಪ್ರಶ್ನೆ ಪತ್ರಿಕೆ ಮಾದರಿ ತಿಳಿದು 3 ಗಂಟೆ ಸಮಯ ನಿರ್ವಹಣೆ ಅಭ್ಯಾಸ ಮಾಡಿ.
- ಪ್ರಮುಖ ವಿಷಯಗಳ ಟಿಪ್ಪಣಿ ರೆಡಿ ಇಟ್ಟುಕೊಳ್ಳಿ.
- ಮೊಬೈಲ್ ಬಳಕೆ ಕಡಿಮೆ → ಕೇಂದ್ರೀಕರಣ ಹೆಚ್ಚಿಸಿ.
Mahesh is the founder and editor of Vidyamana.com, a Kannada website dedicated to news, technology updates, and cultural content. With 5 years of experience in digital journalism, he is passionate about providing accurate, engaging, and useful information to his readers.
Mahesh believes in making knowledge accessible to everyone and enjoys exploring new topics, sharing insights, and connecting with the community. His work focuses on regional news, technology trends, and cultural stories that matter to Kannada-speaking audiences.
When not writing or editing, Mahesh enjoys reading, learning about new digital tools, and engaging with his readers to better understand their interests and needs.
Connect with Mahesh
Email: [email protected]
Twitter: @MaheshVidyamana
