ಬೆಳಗ್ಗೆ ಎದ್ದರೆ ಸುಡುವ ಬಿಸಿಲು, ಫ್ಯಾನ್ ಹಾಕಿದರೂ ನಿಲ್ಲದ ಬೆವರು… ಈ ಬೇಸಿಗೆಯ ತಾಪಕ್ಕೆ ಬೇಸತ್ತು “ಯಾವಾಗಪ್ಪಾ ಮಳೆ ಬರುತ್ತೆ?”