ಬಹಳಷ್ಟು ಜನರಿಗೆ ಎ ಖಾತಾ, ಬಿ ಖಾತಾ, ಇ ಖಾತಾ ಎಂದರೇನು? ವ್ಯತ್ಯಾಸವೇನು? ಅಂತ ಗೊತ್ತಿಲ್ಲ! ಈ ಮಾಹಿತಿ ತಿಳಿದುಕೊಳ್ಳಿ.

ಬೆಂಗಳೂರಿನಂತಹ ಮಹಾನಗರಗಳಲ್ಲಿ ಸ್ವಂತದ್ದೊಂದು ಸೂರು ಮಾಡಿಕೊಳ್ಳಬೇಕು ಎಂಬುದು ಎಲ್ಲರ ಕನಸು. ಆಸ್ತಿ ಖರೀದಿ, ಮಾರಾಟ ಅಥವಾ ಮನೆ ಕಟ್ಟುವ ಯೋಚನೆ