ರೈತರಿಗೆ ಗುಡ್ ನ್ಯೂಸ್: 13 ಲಕ್ಷ ಜನರ ಖಾತೆಗೆ ಬಂತು ಬೆಳೆ ಪರಿಹಾರ! ಲಿಸ್ಟ್‌ನಲ್ಲಿ ನಿಮ್ಮ ಹೆಸರಿದೆಯೇ ಹೀಗೆ ಚೆಕ್ ಮಾಡಿ

ಕಳೆದ ಮುಂಗಾರು ಹಂಗಾಮಿನಲ್ಲಿ ಅತಿಯಾದ ಮಳೆ ಮತ್ತು ಪ್ರವಾಹದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರಾಜ್ಯದ ರೈತರು ಕಂಗಾಲಾಗಿದ್ದು