ಆಸ್ತಿ ನೋಂದಣಿ ನಿಯಮ ಬದಲು! ಈ 5 ದಾಖಲೆಗಳಿಲ್ಲದೆ ರಿಜಿಸ್ಟ್ರೇಷನ್ ಅಸಾಧ್ಯ – ಇಲ್ಲಿದೆ ಪೂರ್ತಿ ಡಿಟೇಲ್ಸ್

ನೀವು ಕಷ್ಟಪಟ್ಟು ದುಡಿದ ಹಣದಲ್ಲಿ ಒಂದು ಸೂರು ಮಾಡಿಕೊಳ್ಳಬೇಕು ಅಥವಾ ಒಂದು ನಿವೇಶನ (Site) ಖರೀದಿಸಬೇಕು ಎಂದು ಪ್ಲಾನ್ ಮಾಡುತ್ತಿದ್ದೀರಾ?