ಮೈಸೂರು ಕೋರ್ಟ್‌ನಲ್ಲಿ ಭರ್ಜರಿ ನೇಮಕಾತಿ: SSLC ಆದವರಿಗೆ ಇದುವೇ ಸುವರ್ಣಾವಕಾಶ, ಮಿಸ್ ಮಾಡ್ಕೋಬೇಡಿ!

ಮೈಸೂರು: ರಾಜ್ಯದ ನಿರುದ್ಯೋಗಿ ಯುವಕ ಯುವತಿಯರಿಗೆ ಇತೊಂದು ಸಿಹಿ ಸುದ್ದಿ! ನೀವು ಕೇವಲ 10ನೇ ತರಗತಿ ಅಥವಾ ಪಿಯುಸಿ ಪಾಸಾಗಿದ್ದೀರಾ?