ವಯೋಮಿತಿ ಮೀರುತ್ತಿದೆಯೇ? ಚಿಂತಿಸಬೇಡಿ! ರಾಜ್ಯ ಸರ್ಕಾರದಿಂದ 5 ವರ್ಷಗಳ ಬಂಪರ್ ರಿಯಾಯಿತಿ ಯಾರಿಗೆಲ್ಲ ಲಾಭ?

ಬೆಂಗಳೂರು: ರಾಜ್ಯ ಸರ್ಕಾರಿ ಉದ್ಯೋಗದ ಕನಸು ಹೊತ್ತು ಹಗಲಿರುಳು ತಯಾರಿ ನಡೆಸುತ್ತಿರುವ ಲಕ್ಷಾಂತರ ಯುವಕರಿಗೆ ಇಂದು ಅತ್ಯಂತ ಮಹತ್ವದ ದಿನ.