ರೈತನಿಗೆ ಹೆಣ್ಣು ಕೊಟ್ರೆ ‘ಸರ್ಕಾರಿ ನೌಕರಿ’ ಫಿಕ್ಸ್? ಕರ್ನಾಟಕದ ರೈತರ ಅನೇಕ ಬೇಡಿಕೆ ಪಟ್ಟಿ ಇಲ್ಲಿದೆ ನೋಡಿ

ಬೆಂಗಳೂರು: ಹಚ್ಚ ಹಸಿರಿನ ಗದ್ದೆಯಲ್ಲಿ ಬೆವರು ಸುರಿಸಿ ದುಡಿಯುವ ಅನ್ನದಾತನ ಬದುಕು ಹಸನಾಗಿದ್ದರೂ, ಅವನ ವೈಯಕ್ತಿಕ ಬದುಕು ಮಾತ್ರ ಬಾಡಿದಂತಿದೆ.