ಕರ್ನಾಟಕದ ಸರ್ಕಾರಿ ಶಾಲೆ ಮಕ್ಕಳಿಗೆ ಇನ್ಮುಂದೆ ನೋಟ್‌ಬುಕ್ ಕೂಡ ಫ್ರೀ! ವರ್ಷಕ್ಕೆ ಉಳಿಯುತ್ತೆ ಸಾವಿರಾರು ರೂಪಾಯಿ!

ಪ್ರತಿ ವರ್ಷ ಮೇ ಅಥವಾ ಜೂನ್ ತಿಂಗಳು ಬಂತೆಂದರೆ ಸಾಕು, ಪೋಷಕರ ಎದೆಯಲ್ಲಿ ಢವಢವ ಶುರುವಾಗುತ್ತದೆ. ಶಾಲೆ ಆರಂಭ, ಹೊಸ