ನಿಮ್ಮ ಜಿಲ್ಲೆ ಎಷ್ಟು ಶ್ರೀಮಂತ? ಕರ್ನಾಟಕದ ಟಾಪ್ 5 ಆರ್ಥಿಕ ಬಲಿಷ್ಠ ಜಿಲ್ಲೆಗಳ ಪಟ್ಟಿ ಇಲ್ಲಿದೆ, ಚೆಕ್ ಮಾಡಿ!

ನಮ್ಮ ರಾಜ್ಯ ಕರ್ನಾಟಕ ಅಭಿವೃದ್ಧಿಯ ಪಥದಲ್ಲಿ ವೇಗವಾಗಿ ಸಾಗುತ್ತಿದೆ. ಆದರೆ, ರಾಜ್ಯದ ಎಲ್ಲ ಜಿಲ್ಲೆಗಳ ಆರ್ಥಿಕ ಪರಿಸ್ಥಿತಿ ಒಂದೇ ರೀತಿಯಾಗಿಲ್ಲ.