ಇ-ಖಾತಾ ಇದ್ದರೆ ಮಾತ್ರ ಆಸ್ತಿ ನಿಮ್ಮದು! ಲೋನ್, ಮಾರಾಟಕ್ಕೆ ಇದು ಕಡ್ಡಾಯ. ಈಗಲೇ ಪಡೆಯಿರಿ

ನೀವು ಸೈಟ್ ಅಥವಾ ಮನೆ ಹೊಂದಿದ್ದೀರಾ? ಖಾತಾ ಮಾಡಿಸಲು ಬಿಬಿಎಂಪಿ ಅಥವಾ ಪಾಲಿಕೆ ಕಚೇರಿಗಳ ಮುಂದೆ ಸಾಲು ನಿಂತು ಸುಸ್ತಾಗಿದ್ದೀರಾ?