ಕರ್ನಾಟಕ ವಿದ್ಯುತ್ ನಿಗಮದಲ್ಲಿ ಸುವರ್ಣಾವಕಾಶ: ಖಾತೆ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ! ₹2 ಲಕ್ಷದವರೆಗೆ ಸಂಬಳ!

ವಿದ್ಯುತ್ ಕ್ಷೇತ್ರದ ದಿಗ್ಗಜ KPCL ಸೇರಲು ರೆಡಿಯಾಗಿ! ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ (Government Job) ಬಯಸುವ ನಿರುದ್ಯೋಗಿ ಯುವಕ-ಯುವತಿಯರಿಗೆ ಇಲ್ಲಿದೆ