ಹೆಣ್ಣುಮಕ್ಕಳಿಗೆ ಕೇಂದ್ರದ ಡಬಲ್ ಲಾಟರಿ! ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಲು ಬಂದಿದೆ ‘ಶೀ-ಮಾರ್ಕ್’ ಮತ್ತು ‘ಲಖ್ ಪತಿ’ ಯೋಜನೆ

ನವದೆಹಲಿ: 2026ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಮಹಿಳೆಯರಿಗೆ ನಿಜಕ್ಕೂ ಸಿಹಿ ಸುದ್ದಿ ನೀಡಿದ್ದಾರೆ.