ಮದುವೆ ಆಗದೆ ಹೋಟೆಲ್ ರೂಮ್ ನಲ್ಲಿ ಇದ್ದರೆ ಪೊಲೀಸರು ಬಂಧಿಸಬಹುದೇ? ನಿಮ್ಮ ಹಕ್ಕುಗಳೇನು?

ಇತ್ತೀಚಿನ ದಿನಗಳಲ್ಲಿ ಪ್ರೇಮಿಗಳು ಅಥವಾ ಅವಿವಾಹಿತ ಜೋಡಿಗಳು (Unmarried Couples) ಏಕಾಂತಕ್ಕಾಗಿ ಹೋಟೆಲ್ ಅಥವಾ ಹೋಟೆಲ್ ರೂಮ್ ಹೋಗುವುದು ಸಾಮಾನ್ಯ.