ವಾಯುಭಾರ ಕುಸಿತ: ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿಗೆ ಮಳೆ ಫಿಕ್ಸ್! ಎಷ್ಟು ದಿನ ಬರುತ್ತೆ ಗೊತ್ತಾ .?

ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಪ್ರತಾಪಕ್ಕೆ ಬೆಂದು ಹೋಗಿದ್ದ ಜನರಿಗೆ ವರುಣ ದೇವ ಕೊನೆಗೂ ಕೃಪೆ ತೋರಿದ್ದಾನೆ. ಫೆಬ್ರವರಿ ತಿಂಗಳಲ್ಲೇ ಮೇ