ಮೋದಿಜಿಯಿಂದ ₹4,000 ಹಣ ಒಟ್ಟಿಗೆ ಖಾತೆಗೆ ಜಮಾ? PM ಕಿಸಾನ್ ಕುರಿತು ಬಿಗ್ ಅಪ್‌ಡೇಟ್ ಇಲ್ಲಿದೆ!

ನಮಸ್ಕಾರ ರೈತ ಬಂಧುಗಳೇ! ನಿಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯಿಂದ ಇದೀಗ ಸಿಹಿಸುದ್ದಿ ಬಂದಿದೆ!