ನಿಮ್ಮ ತಾತ/ತಂದೆಯ ಆಸ್ತಿ ಇನ್ನೂ ಅವರ ಹೆಸರಲ್ಲೇ ಇದೆಯೇ? ನಿಮ್ಮ ಹೆಸರಿಗೆ ಮಾಡಿಕೊಳ್ಳುವ ಸುಲಭ ಮಾರ್ಗ ಇಲ್ಲಿದೆ!

ನಮ್ಮ ತಾತನ ಕಾಲದ ಜಮೀನಿದೆ, ಆದ್ರೆ ಪತ್ರಗಳೆಲ್ಲಾ ಅವರ ಹೆಸರಲ್ಲೇ ಇದೆ. ಈಗ ಅದನ್ನು ನಮ್ಮ ಹೆಸರಿಗೆ ಮಾಡ್ಕೊಳೋದು ಹೇಗೆ