Helpline Number : ಕೃಷಿ ಇಲಾಖೆಯಿಂದ ಹೊಸ ಹೆಜ್ಜೆ: ಇನ್ಮುಂದೆ ಒಂದೇ ಕರೆಯಲ್ಲಿ ಸಿಗಲಿದೆ ಸರ್ಕಾರದ ಎಲ್ಲಾ ಸೌಲಭ್ಯ!

ಬೆಂಗಳೂರು: ರೈತರು ತಮಗರಿವಿಲ್ಲದೇ ಕೃಷಿ ಇಲಾಖೆಯ ಯಾವೆಲ್ಲಾ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ? ಕೃಷಿ ಪದ್ಧತಿ ಮತ್ತು ಆಧುನಿಕ ತಂತ್ರಜ್ಞಾನದ ಕುರಿತು ಮಾರ್ಗದರ್ಶನ