ಸ್ವಂತ ಜಮೀನು ಖರೀದಿಸಲು ₹12.5 ಲಕ್ಷ ಉಚಿತ! ಈ ಒಂದು ತಪ್ಪು ಮಾಡಿದರೆ ಅರ್ಜಿ ರಿಜೆಕ್ಟ್ ಆಗುತ್ತೆ ಎಚ್ಚರ! 

ಬೆಂಗಳೂರು: ಸ್ವಂತದ್ದೊಂದು ತುಂಡು ಜಮೀನುಇರಬೇಕು, ಅದರಲ್ಲಿ ಕಷ್ಟಪಟ್ಟು ದುಡಿದು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು ಎಂಬುದು ಪ್ರತಿಯೊಬ್ಬ ರೈತ ಮಹಿಳೆಯ ಕನಸಾಗಿರುತ್ತದೆ.