ಗ್ರಾಮ ಪಂಚಾಯತ್ ಕೆಲಸಗಳಿಗೆ ಇನ್ಮುಂದೆ ಆಫೀಸ್‌ಗೆ ಹೋಗ್ಬೇಡಿ! ಮೊಬೈಲ್‌ನಲ್ಲಿ ಒಂದೇ ಒಂದು ‘Hi’ ಕಳಿಸಿದ್ರೆ ಸಾಕು…

ನೀವು ಹಳ್ಳಿಯಲ್ಲಿ ವಾಸವಿದ್ದೀರಾ? ಯಾವುದಾದರೂ ಕೆಲಸಕ್ಕಾಗಿ ಪದೇ ಪದೇ ಗ್ರಾಮ ಪಂಚಾಯತ್ ಕಚೇರಿಗೆ ಅಲೆದಾಡಿ ಸುಸ್ತಾಗಿದ್ದೀರಾ? ಹಾಗಿದ್ದರೆ ನಿಮಗೊಂದು ಭರ್ಜರಿ