ವಿದ್ಯಾರ್ಥಿಗಳಿಗೆ ಕೇಂದ್ರದಿಂದ ₹10 ಲಕ್ಷ ಸಹಾಯಧನ : ಪಿಎಂ ವಿದ್ಯಾಲಕ್ಷ್ಮಿ ಯೋಜನೆಗೆ ಈಗಲೇ ಅಪ್ಲೈ ಮಾಡಿ

ನೀವು ಪ್ರತಿಭಾವಂತ ವಿದ್ಯಾರ್ಥಿಯೇ? ಹಣಕಾಸಿನ ತೊಂದರೆಯಿಂದಾಗಿ ಉನ್ನತ ಶಿಕ್ಷಣದ ಕನಸನ್ನು ಕೈಬಿಡುವ ಯೋಚನೆಯಲ್ಲಿದ್ದೀರಾ? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ.

PM ವಿದ್ಯಾಲಕ್ಷ್ಮಿ ಯೋಜನೆ: ಬಡ ವಿದ್ಯಾರ್ಥಿಗೆ 10 ಲಕ್ಷ ಶಿಕ್ಷಣ ಸಾಲ ಬಡ್ಡಿ ರಿಯಾಯಿತಿ

ನಮ್ಮ ದೇಶದಲ್ಲಿ ಅನೇಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮತ್ತು ಕನಸುಗಳನ್ನು ಹೊಂದಿದ್ದರೂ, ಹಣಕಾಸಿನ ಅಭಾವದಿಂದ ಉನ್ನತ ಶಿಕ್ಷಣ ಪಡೆಯುವ ಅವಕಾಶ