Property Rights : ತಾಯಿಯ ಕಡೆಯ ಅಜ್ಜ-ಅಜ್ಜಿ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಪಾಲು ಇದೆಯೇ? ಕಾನೂನು ಏನು ಹೇಳುತ್ತದೆ?

Property Rights : ಭಾರತದಲ್ಲಿ ಆಸ್ತಿ ಹಂಚಿಕೆ ಎಂಬುದು ಕೇವಲ ಕಾಗದದ ವ್ಯವಹಾರವಲ್ಲ, ಅದು ಭಾವನೆ ಮತ್ತು ಹಕ್ಕುಗಳ ಹೋರಾಟ.