ಕೇವಲ 10% ಹಣ ಕಟ್ಟಿ, ಪಂಪ್ ಸೆಟ್ ಮನೆಗೆ ತನ್ನಿ! ಉಳಿದ 90% ಸರ್ಕಾರವೇ ನೀಡುತ್ತೆ!

ಮಳೆ ನಂಬಿ ಕೆಟ್ಟವರಿಲ್ಲ, ಆದರೆ ಕರೆಂಟ್ ನಂಬಿ ಬೆಳೆ ಒಣಗಿಸಿಕೊಂಡವರು ಹಲವರು! ಇದು ನಮ್ಮ ರಾಜ್ಯದ ರೈತರ ನಿತ್ಯದ ಗೋಳು.