ಬೆಂಗಳೂರು ಸೇರಿ 16 ಜಿಲ್ಲೆಗಳಿಗೆ 4 ದಿನ ಮಳೆ ಅಲರ್ಟ್! ನಿಮ್ಮ ಜಿಲ್ಲೆ ಇದ್ಯಾ?

ಬೆಳಗ್ಗೆ ಎದ್ದರೆ ಸುಡುವ ಬಿಸಿಲು, ಫ್ಯಾನ್ ಹಾಕಿದರೂ ನಿಲ್ಲದ ಬೆವರು… ಈ ಬೇಸಿಗೆಯ ತಾಪಕ್ಕೆ ಬೇಸತ್ತು “ಯಾವಾಗಪ್ಪಾ ಮಳೆ ಬರುತ್ತೆ?”