ಕರ್ನಾಟಕದ ಟಾಪ್ 5 ಶ್ರೀಮಂತ ದೇವಸ್ಥಾನ ಯಾವುವು? ವರ್ಷಕ್ಕೆ ಎಷ್ಟು ಹಣ ಬರುತ್ತೆ ಅಂತ ಕೇಳಿದ್ರೆ ದಂಗಾಗ್ತೀರಾ!

ಕರ್ನಾಟಕ ದೇವಸ್ಥಾನದ ಪುಣ್ಯಕ್ಷೇತ್ರಗಳ ನಾಡು. ಇಲ್ಲಿನ ಭಕ್ತಿ ಭಾವಕ್ಕೆ ಬೆಲೆಯೇ ಇಲ್ಲ. ಆದರೆ, ಭಕ್ತರು ದೇವರಿಗೆ ಸಮರ್ಪಿಸುವ ಕಾಣಿಕೆಯ ಮೌಲ್ಯ