Big Breaking :ಆಧಾರ್ ಕಾರ್ಡ್‌ಗೆ ಬರ್ತಿದೆ ಹೊಸ ಅವತಾರ: ನಿಮ್ಮ ಹೆಸರು, ವಿಳಾಸ ಇನ್ಮೇಲೆ ಕಾಣಲ್ಲ! ಏನಿದು ಹೊಸ ಪ್ಲಾನ್?

ಆಧಾರ್ ಕಾರ್ಡ್ ನಮ್ಮ ಗುರುತಿನ ಪ್ರಮುಖ ದಾಖಲೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಸರ್ಕಾರಿ ಯೋಜನೆಗಳವರೆಗೆ ಎಲ್ಲಕ್ಕೂ ಇದು ಬೇಕೇ